article Open Access
ವಚನಗಳಲಲ ವಚರಕತಯ ಮಖಮಖ
International Journal of Kannada Research · 2024 · Vol. 10(3) · pp. 90–94
Abstract
೧೨ನೇ ಶತಮಾನದ ವಚನ ಸಾಹಿತ್ಯ/ ಚಳುವಳಿ ಎಂಬುದು ಮನುಕುಲ ಒಂದೊಮ್ಮೆ ಹಿಂದೆತಿರುಗಿ ನೋಡುವಂತೆ ಮಾಡಿದ ಮಹಾನ್ ಕ್ರಾಂತಿ ಎಂದೇ ಕರೆಯಬೇಕಾಗಿದೆ. ಮನುಕುಲದಲ್ಲಿನ ಕುಂದುಕೊರೆತೆಗಳಾದ ಅಂದಿನ ಅನೇಕ ಅಸಮಾನತೆಗಳು, ಧರ್ಮಪರ ಚಿಂತನೇಗಳು, ಕುಲಬೇಧಗಳಿಲ್ಲದ, ಲಿಂಗಬೇಧಗಳಿಲ್ಲದ ಮುನ್ನಡೆಗೆ ವಚನಗಳು ಸಾಕ್ಷಿಯಾದ ರೀತಿ ಇವತ್ತಿಗೂ ಪ್ರಸ್ತುತವಾದ ವೈಚಾರಿಕತೆಯ ಮಹಾ ಮುನ್ನಡೆಯಾಗಿದೆ ಕನ್ನಡ ಸಾಹಿತ್ಯ ಚರಿತ್ರೆ ಗ್ರಹಿಸಬೇಕಾಗಿದೆ.
Citations
0
FWCI
0.00
field-weighted impact
References
0
Percentile
23%
vs. same field & year
Citation Network
How this paper connects to the literature. Drag to explore, click any node to open that paper.
