article Open Access
ಕರತನಗಳಲಲ ಮಕತ ಮರಗದ ಕರತ ತತವಕ ಚತನಗಳ
International Journal of Kannada Research · 2024 · Vol. 10(2) · pp. 01–03
Abstract
ಪ್ರಸ್ತುತ ಸಂಶೋಧನ ಲೇಖನವು 15 ಮತ್ತು 16ನೆಯ ಶತಮಾನದ ಹರಿದಾಸರ ಕೀರ್ತನೆಗಳಲ್ಲಿ ಭಕ್ತಿಯಿಂದ ಮುಕ್ತಿಯೆಡೆಗೆ ಸಾಗುವ ಮಾರ್ಗಗಳನ್ನು ತಿಳಿಸುತ್ತದೆ. ಜ್ಞಾನ ಮತ್ತು ಭಕ್ತಿಯ ಮೂಲಕ ಮುಕ್ತಿಯನ್ನು ಕಾಣಲು ಬಯಸುವರು ವಿಷ್ಣುವನ್ನು ತಮ್ಮ ಆರಾಧ್ಯದೈವವನ್ನಾಗಿಸಿಕೊಂಡು ಆಧ್ಯಾತ್ಮಿಕ, ಧಾರ್ಮಿಕ ಮತ್ತು ಸಾಂಸ್ಕøತಿಕ ಸುಧಾರಣೆಗಾಗಿ ಉದ್ಭವಿಸಿದ ಸಾಹಿತ್ಯ ಪ್ರಕಾರವೇ ದಾಸ ಸಾಹಿತ್ಯ ಎನ್ನುವ ತಾತ್ವಿಕ ಚಿಂತನೆಗಳನ್ನು ಬಿತ್ತರಿಸುತ್ತದೆ. ಹರಿದಾಸರು ತಮ್ಮ ಜೀವನದಲ್ಲಿ ಆಸ್ತಿ-ಪಾಸ್ತಿಗಳನ್ನು ತೊರೆದು ಮುಕ್ತಿಗಾಗಿ ಹಾತೊರೆಯುತ್ತಿರುವುದನ್ನು ಚರ್ಚಿಸಲಾಗಿದೆ. ವಿಶ್ವ ಸಾಹಿತ್ಯಕ್ಕೆ ಹರಿದಾಸ ಸಾಹಿತ್ಯದ ಕೊಡುಗೆ ಅಪಾರ. ಹರಿದಾಸ ಸಾಹಿತ್ಯ ಎಂಬುದು ಹರಿ ಭಕ್ತರಿಂದ ರಚಿತವಾದ ಸಾಹಿತ್ಯ. ಸಾಹಿತ್ಯಕ್ಕೆ ಮೂಲ ಪ್ರೇರಣೆಯೇ ಭಕ್ತಿ ಎನ್ನುವುದನ್ನು ಸಾದರಪಡಿಸಲಾಗಿದೆ.
Citations
0
FWCI
0.00
field-weighted impact
References
0
Percentile
10%
vs. same field & year
Citation Network
How this paper connects to the literature. Drag to explore, click any node to open that paper.
