Scinovex
article Open Access

ಕಲಡ ಕಪಯಟಗ ತತರಜಞನ ಮತತ ಲಬರರ ಸವಗಳಲಲ ಅದರ ಬಳಕ: ಒದ ಅವಲಕನ

International Journal of Kannada Research · 2024 · Vol. 10(1) · pp. 07–11

Abstract

ಕ್ಲೌಡ್ ಕಂಪ್ಯೂಟಿಂಗ್ ಸಂಪೂರ್ಣವಾಗಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದಲ್ಲಿ ಹೊಸ ಮಾದರಿಯಾಗಿದೆ ಮತ್ತು ಇದು ವೈಯಕ್ತಿಕ ಕಂಪ್ಯೂಟರ್ ಮತ್ತು ಇಂಟರ್ನೆಟ್ ನಂತರದ ಮೂರನೇ ಕ್ರಾಂತಿ ಎಂದು ಪರಿಗಣಿಸಲಾಗಿದೆ. ಈ ಲೇಖನವು ಕ್ಲೌಡ್ ಕಂಪ್ಯೂಟಿಂಗ್ ತಂತ್ರಜ್ಞಾನದ ಸಂಕ್ಷಿಪ್ತ ಅವಲೋಕನವನ್ನು ಒದಗಿಸುತ್ತದೆ. ಅದರ ವ್ಯಾಖ್ಯಾನ, ಗುಣಲಕ್ಷಣಗಳು ಮತ್ತು ಮಾದರಿಗಳು ಹಾಗೂ ಗ್ರಂಥಾಲಯ ಸೇವೆಗಳನ್ನು ಸುಧಾರಿಸಲು ಕ್ಲೌಡ್ ಕಂಪ್ಯೂಟಿಂಗ್ನ ಬಳಕೆಯನ್ನು ಚರ್ಚಿಸಲಾಗಿದೆ.

Citations
0
FWCI
0.00
field-weighted impact
References
1
Percentile
1%
vs. same field & year
Citation Network

How this paper connects to the literature. Drag to explore, click any node to open that paper.

ಕಲಡ ಕಪಯಟಗ ತತರಜಞನ ಮತತ ಲಬರರ ಸವಗಳಲಲ ಅದರ ಬಳಕ: ಒದ ಅವಲಕನ · Scinovex